ಮೌಸ್-ಕೀ ಬೋರ್ಡುಗಳ ಮೇಲಿಂದ ಕೈ ತೆಗೆದು ಓದಿಕೊಳ್ಳಿ! ನಾಟಕ-ಸಾಹಿತ್ಯ-ಸಿನಿಮಾ-ಯಕ್ಷಗಾನ ಇಲ್ಲಿ ಸಿಕ್ಕೇ ಸಿಗುತ್ತವೆ. ಇನ್ನು ಕೆಲವು ಸೀಸನ್ಗೆ ಸರಿಯಾಗಿ ಬರುತ್ತವೆ. ಕರಾವಳಿ ಮೂಲೆಯ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದವನ ಗೂಡು ಇದು. ಸದ್ಯ ಸುದ್ದಿಮನೆಯಲ್ಲಿ ಕೆಲಸ, ಅಕ್ಷರಗಳ ಹೆಗಲ ಮೇಲೆ ಕೈಹಾಕಿ ಓಡಾಡುವುದಕ್ಕೆ ಇನ್ನೇನು ಪರಿಚಯ ಬೇಕು? ಓದಿ, ಇನ್ನೊಮ್ಮೆ ಬನ್ನಿ.
5 comments:
wow super...!!!!!
ಚಂದವಾದ ಛಾಯಾಗ್ರಹಣ. ಬ್ಲಾಗ್ ಪೋಸ್ಟ್ ತುಂಬಾ ಚನ್ನಾಗಿದೆ
ide aithu!:)
Good pictures.. very well captured
nice pics... :-)
Post a Comment