August 28, 2008

ಹೊಸ ಮದ್ದುಗುಂಡು ಬಂದಿದೆ

ಬ್ಲಾಗ್ ಮಂಡಲದ ಯಾತ್ರಿಕರೆ ,

ಯಾರೋ ಹಾದಿ ಬಿಟ್ಟು ಕೊಟ್ಟರು ಅಂತ ಹೋಗಿ, ದಾರಿ ತಪ್ಪಿಸಿಕೊಂಡಿದ್ದೆ ! ಹುಡುಕಾಡಿ ತಡಕಾಡಿ ಹಿಂದೆ ಬಂದರೆ ಅರರೇ...ಎಲ್ರೂ ಇಲ್ಲೇ ಇದ್ದೀರಿ. ಇಂದಿನಿಂದ ಈ 'ಅಂತಾರಾಷ್ಟ್ರೀಯ ಅಂತರ್ಜಾಲ ನಿಲ್ದಾಣ' ನಿಯಮಿತವಾಗಿ ರಿಫ್ರೆಶ್ ಆಗುತ್ತಿರುತ್ತದೆ. ನಿಮ್ಮ ಪ್ರೆಷರ್ ನನ್ನ ತಲೆ ಮೇಲಿರಲಿ. ಈಗ ಇಂಟರ್‌ನೆಟ್ಟಿಗೆ ಬಂದವರು ಚಂಪಕಾವತಿಗೆ ಬಾರದಿದ್ದಾರೇ? ಸಿಹಿ,ಹುಳಿ,ಉಪ್ಪು,ಖಾರ-ರುಚಿ ನೋಡಿಕೊಂಡು,ಹೇಳಿ ಹೋಗಿ ಕಾರಣ. - ಚಂ

2 comments:

Sharath Akirekadu August 29, 2008 at 4:44 AM  

hosa look chennagide..niyamithavagi bariyade iddare maddu naavu aribekaste[:P]

regards
Sharath.A

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP