ಮೌಸ್-ಕೀ ಬೋರ್ಡುಗಳ ಮೇಲಿಂದ ಕೈ ತೆಗೆದು ಓದಿಕೊಳ್ಳಿ! ನಾಟಕ-ಸಾಹಿತ್ಯ-ಸಿನಿಮಾ-ಯಕ್ಷಗಾನ ಇಲ್ಲಿ ಸಿಕ್ಕೇ ಸಿಗುತ್ತವೆ. ಇನ್ನು ಕೆಲವು ಸೀಸನ್ಗೆ ಸರಿಯಾಗಿ ಬರುತ್ತವೆ. ಕರಾವಳಿ ಮೂಲೆಯ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದವನ ಗೂಡು ಇದು. ಸದ್ಯ ಸುದ್ದಿಮನೆಯಲ್ಲಿ ಕೆಲಸ, ಅಕ್ಷರಗಳ ಹೆಗಲ ಮೇಲೆ ಕೈಹಾಕಿ ಓಡಾಡುವುದಕ್ಕೆ ಇನ್ನೇನು ಪರಿಚಯ ಬೇಕು? ಓದಿ, ಇನ್ನೊಮ್ಮೆ ಬನ್ನಿ.
ಶುಭಾಶಯಗಳು ಸುಧನ್ವ ಮತ್ತು ಹೇಮಶ್ರೀ, ಕಡ್ಡಿ ಹೊಂಚಿ ಗೂಡು ಕಟ್ಟಿ ಆಗಿದೆ. ಒಳಗೊಂದಿಷ್ಟು ಬೆಚ್ಚನೆ ಭಾವದ ತುಪ್ಪುಟಗಳು, ಎಳೆಬೆಳಕು ತೋರುವ ಕಿಂಡಿಗಳು, ಮಳೆ ಬಿರುಸು ತಡೆಯುವ ಇರುಸಲು ತಟ್ಟಿಗಳು, ಸಿಟ್ಟಿನ ಬೇಸಗೆಗೆ ಗಾಳಿಗಂಡಿಗಳು, ಮನೆಗೆ ಬರುವದ ಕಾಯುವ ಪುಟ್ಟ ಕೊಕ್ಕುಗಳು, ಎಲ್ಲ ಸೇರಲಿ. ಇವೆಲ್ಲವ ನೋಡಿ ನಲಿಯಲು, ಹಳೆ ಕಥೆ ಹೇಳಲು ಅಮ್ಮಮ್ಮ, ಅಜ್ಜಿ ತಾತ ಎಲ್ಲರು ಬರಲಿ. ಬಾಗಿಲು ತೆಗೆದ ಸಿರಿ ನಗೆಗೆ ಸುಧೆಯೂಡುವ ಬದುಕು ನಿಮ್ಮದಾಗಿ ಇರಲಿ ಯಾವಾಗಲೂ. ಪ್ರೀತಿಯಿಂದ,ಸಿಂಧು
1 comments:
ಶುಭಾಶಯಗಳು ಸುಧನ್ವ ಮತ್ತು ಹೇಮಶ್ರೀ,
ಕಡ್ಡಿ ಹೊಂಚಿ ಗೂಡು ಕಟ್ಟಿ ಆಗಿದೆ.
ಒಳಗೊಂದಿಷ್ಟು ಬೆಚ್ಚನೆ ಭಾವದ ತುಪ್ಪುಟಗಳು, ಎಳೆಬೆಳಕು ತೋರುವ ಕಿಂಡಿಗಳು, ಮಳೆ ಬಿರುಸು ತಡೆಯುವ ಇರುಸಲು ತಟ್ಟಿಗಳು, ಸಿಟ್ಟಿನ ಬೇಸಗೆಗೆ ಗಾಳಿಗಂಡಿಗಳು, ಮನೆಗೆ ಬರುವದ ಕಾಯುವ ಪುಟ್ಟ ಕೊಕ್ಕುಗಳು, ಎಲ್ಲ ಸೇರಲಿ. ಇವೆಲ್ಲವ ನೋಡಿ ನಲಿಯಲು, ಹಳೆ ಕಥೆ ಹೇಳಲು ಅಮ್ಮಮ್ಮ, ಅಜ್ಜಿ ತಾತ ಎಲ್ಲರು ಬರಲಿ. ಬಾಗಿಲು ತೆಗೆದ ಸಿರಿ ನಗೆಗೆ ಸುಧೆಯೂಡುವ ಬದುಕು ನಿಮ್ಮದಾಗಿ ಇರಲಿ ಯಾವಾಗಲೂ.
ಪ್ರೀತಿಯಿಂದ,ಸಿಂಧು
Post a Comment