ಮೌಸ್-ಕೀ ಬೋರ್ಡುಗಳ ಮೇಲಿಂದ ಕೈ ತೆಗೆದು ಓದಿಕೊಳ್ಳಿ! ನಾಟಕ-ಸಾಹಿತ್ಯ-ಸಿನಿಮಾ-ಯಕ್ಷಗಾನ ಇಲ್ಲಿ ಸಿಕ್ಕೇ ಸಿಗುತ್ತವೆ. ಇನ್ನು ಕೆಲವು ಸೀಸನ್ಗೆ ಸರಿಯಾಗಿ ಬರುತ್ತವೆ. ಕರಾವಳಿ ಮೂಲೆಯ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದವನ ಗೂಡು ಇದು. ಸದ್ಯ ಸುದ್ದಿಮನೆಯಲ್ಲಿ ಕೆಲಸ, ಅಕ್ಷರಗಳ ಹೆಗಲ ಮೇಲೆ ಕೈಹಾಕಿ ಓಡಾಡುವುದಕ್ಕೆ ಇನ್ನೇನು ಪರಿಚಯ ಬೇಕು? ಓದಿ, ಇನ್ನೊಮ್ಮೆ ಬನ್ನಿ.
5 comments:
super aagide :)
ಚೆನ್ನಾಗಿದೆ ಫೋಟೋಗಳು
ಹಳ್ಳಿಯ ಸೊಬಗು ದಿಲ್ಲಿಗೆ ಬರಲು ಸಾದ್ಯವೇ?
Nostalgic ! Good fotos.
suryanaramane seridante ella photos superb..
elrigu thanks -champakavathi
Post a Comment