ಮೌಸ್-ಕೀ ಬೋರ್ಡುಗಳ ಮೇಲಿಂದ ಕೈ ತೆಗೆದು ಓದಿಕೊಳ್ಳಿ! ನಾಟಕ-ಸಾಹಿತ್ಯ-ಸಿನಿಮಾ-ಯಕ್ಷಗಾನ ಇಲ್ಲಿ ಸಿಕ್ಕೇ ಸಿಗುತ್ತವೆ. ಇನ್ನು ಕೆಲವು ಸೀಸನ್ಗೆ ಸರಿಯಾಗಿ ಬರುತ್ತವೆ. ಕರಾವಳಿ ಮೂಲೆಯ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದವನ ಗೂಡು ಇದು. ಸದ್ಯ ಸುದ್ದಿಮನೆಯಲ್ಲಿ ಕೆಲಸ, ಅಕ್ಷರಗಳ ಹೆಗಲ ಮೇಲೆ ಕೈಹಾಕಿ ಓಡಾಡುವುದಕ್ಕೆ ಇನ್ನೇನು ಪರಿಚಯ ಬೇಕು? ಓದಿ, ಇನ್ನೊಮ್ಮೆ ಬನ್ನಿ.
8 comments:
sudhanva,
photogalu cennagive nodi kushiyAytu...
ಸುಧನ್ವ,
ತುಂಬಾ ಚಂದದ ಫೋಟೋಗಳು, ಮತ್ತೊಮ್ಮೆ ಊರ ನೆನಪು ಬಂತು
hi, sudhanva, modala sala nimma blog nodthiddene. very good attempt. nice photos. - gururaj rao, belthangady
ಫೋಟೋಗಳು ಚೆನ್ನಾಗಿವೆ. ಜಯಂತರ ತಾಯಿಯವರನ್ನು ನೋಡಿ ಖುಷಿಯಾಯ್ತು.
first photo is too good..
ಮಳೆಯಲ್ಲಿ ನೆನೆದ ಚಿತ್ರ ತುಂಬಾ ಚೆನ್ನಾಗಿದೆ.
shivu, gururaja rao, gurumurthy, malli, archana, priya-
photos nodida ellarige- thanks a lot- champakavathi
nice photoes sudhanva-cheemanahalli
Post a Comment