March 08, 2009

ಕತ್ತಲಲ್ಲಿ ಸಿಕ್ಕಿದಂತೆ

ಮೊನ್ನೆಮೊನ್ನೆ ಒಂದು ರಾತ್ರಿ. ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು. ಆಗ ಸಿಕ್ಕವು ಇಲ್ಲಿವೆ. ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ, ಹೋಗಿಬಿಡಿ !

16 comments:

ಮಲ್ಲಿಕಾರ್ಜುನ.ಡಿ.ಜಿ. March 8, 2009 at 10:09 AM  

ಒಂದನೇದು ಮತ್ತು ನಾಲ್ಕನೇದು ಹೇಗೆ ತೆಗೆದ್ರಿ? ಐದನೇದು ಮಜವಾಗಿದೆ.
ಎಲ್ಲವೂ ಚನ್ನಾಗಿದೆ.

Balu (balasubramanya bhat) March 8, 2009 at 11:13 AM  

ಸುಧನ್ವ,, ಐದನೇದು ನೋಡಿ ಊರಿನ ಬಯಲಾಟದಲ್ಲಿ ಹೆಣ್ಣು ವೇಷ ಬೀಡಿ ಸೇದಿದ್ದು ನೆನಪಾಯ್ತು ಮಾರಾಯ.

Anonymous,  March 8, 2009 at 5:31 PM  

I love the last picture - hilarious :)

Anonymous,  March 8, 2009 at 10:39 PM  

ಪ್ರಿಯ ಮಲ್ಲಿ, ಇವೆಲ್ಲಾ canon sx10is ಕ್ಯಾಮೆರಾದಲ್ಲಿ ರಾತ್ರಿ ಹೊತ್ತು auto modeನಲ್ಲಿ ತೆಗೆದಂಥವು. ಒಂದನೆಯದ್ದು ದೊಡ್ಡ ಮರದ ಬುಡದಲ್ಲಿ ಶಿವನ ಲೈಟಿಂಗ್ ಮಾಡಿದ್ದನ್ನು ತೆಗೆದದ್ದು. ಅದನ್ನು ಕ್ರಾಪ್ ಮಾಡುವಾಗ ಸ್ವಲ್ಪ ಎಚ್ಚರ ವಹಿಸಿದ್ದೇನೆ ಅಷ್ಟೆ. ಎರಡನೆಯ ಫೊಟೊ ಬಂಡೆಗೆ ಹಾಕಿದ್ದ ಲೈಟುಗಳದ್ದು. ಅಲ್ಲಿ ಯಾರೋ ರೇಖಾ-ಸಾಮಿ ಅಂತ ಬರೆದಿದ್ದರು. ನಾಲ್ಕನೆಯ ಫೋಟೊ- ಮರಕ್ಕೆ ಹಾಕಿದ್ದ ಲೈಟಿಂಗ್‌ನದ್ದು. ಮ್ಯಾನ್ಯುಯಲ್ ಆಗಿದ್ದರೆ, ಅದನ್ನು ಬಹಳ ಪರಿಣಾಮಕಾರಿಯಾಗಿ ತೆಗೆಯಬಹುದೇನೋ.ಕೊನೆಯದ್ದು ಫಕ್ಕನೆ ಸೆರೆಹಿಡಿದದ್ದು. (ಯಕ್ಷಗಾನದ ಚೌಕಿ ಮನೆಯಲ್ಲಿ ಇಂತಹ ದೃಶ್ಯಗಳು ಸಾಮಾನ್ಯ)
ಪ್ರಿಯ ಬಾಲು, ನಿಮ್ಮ ಜಾಣತನದ ಪ್ರತಿಕ್ರಿಯೆಗೆ ಥ್ಯಾಂಕ್ಸ್ ! ಗೌತಮ್‌ಗೂ! -ಚಂ

Sharath Akirekadu March 9, 2009 at 1:57 AM  

page fillers ಮಾತ್ರಾನಾ...ಲೇಖನಗಳು ಕಾಣೆಯಾಗಿವೆ...ಬಹಳ ಬೇಗ ಅವುಗಳು ನಿಮಗೆ ಸಿಕ್ಕಿ ಇಲ್ಲಿ ಪ್ರಕಟಗೊಳ್ಳಬಹುದುಯೆಂಬ ಆಶಯ ನಮ್ಮದು..

ಪ್ರೀತಿಯೊಂದಿಗೆ
ಶರತ್.ಎ

Anonymous,  March 9, 2009 at 8:49 AM  
This comment has been removed by a blog administrator.
Anonymous,  March 9, 2009 at 8:56 AM  
This comment has been removed by a blog administrator.
Ittigecement March 19, 2009 at 6:55 PM  

ಸುಧನ್ವ .....

ಒಂದನೆಯ ಮತ್ತು ನಾಲ್ಕನೆ ಫೋಟೊಗಳು ಇಷ್ಟವಾಯಿತು...

ನಿಮ್ಮ ಬ್ಲಾಗ್ ಆಸಕ್ತಿ ಪೂರ್ಣವಾಗಿದೆ...

ನನ್ನ ಬ್ಲಾಗಿಗೂ ಒಮ್ಮೆ ಬನ್ನಿ..

(ಪ್ರಕಾಶ್ ಹೆಗಡೆ)

Unknown March 26, 2009 at 12:56 AM  

yugAdi habbada shuBAShayagaLu

shivu.k March 29, 2009 at 4:48 AM  

ಸುಧನ್ವ,

ಕೊನೆಯ ಫೋಟೋ ತುಂಬಾ ಸಹಜವಾಗಿದೆ...ಮತ್ತು ವಿಭಿನ್ನವೆನಿಸುತ್ತೆ...

Anonymous,  March 29, 2009 at 9:39 PM  

first 3 photos are superb

Anonymous,  March 29, 2009 at 9:51 PM  

sharath, venu, annpurna, prakash, roopa, shivu and anonymous - thanks for ur comments.-champakavati

ಮಿಥುನ ಕೊಡೆತ್ತೂರು March 31, 2009 at 2:03 AM  

ಪುಣ್ಯಕ್ಕೆ ನಾರದ ಸಿಗರೇಟು ಸೇದುವುದು ಮಾತ್ರ ಸಿಕ್ಕಿತು. ಇನ್ನು ರಾಮ ಕ್ರಷ್ಣ ದುರ್ಗೆಯಂತಹ ದೇವರು ನಿಮ್ಮ ಮುರನೆಯ ಕಣ್ಣಿಗೆ ಸಿಗುತ್ತಿದ್ದರೆ ರಾಮ ರಾಮಾ...

ರವಿಶ೦ಕರ April 15, 2009 at 10:29 PM  

ನಾರದರ ಸ್ಥಿತಿಯೇ ಹೀಗಾದರೆ ನಮ್ಮನಂತಹ ನರರ ಪಾಡೇನು ನಾರಾಯಣ ? ನಾರಾಯಣ ನಾರಾಯಣ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP