December 26, 2008

ಹೆಂಗಿದ್ದ ಹೆಂಗಾದ ಗೊತ್ತಾ....?

ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ, ನೀಲಿಮಳೆಯಲ್ಲೂ ನೆನೆಯಬಲ್ಲ. ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ. ರಂಗದೊಂದಿಷ್ಟು ದೂರವಿದ್ದರೂ ಎಲ್ಲರ ನೆನಪಿನಲ್ಲಿ ಉಳಿಯಬಲ್ಲ. ಅಂತಹ ಇಂದ್ರ ಸುಕುಮಾರನಿಗೆ ಈ ಭಾನುವಾರದ ಬೆಳಗ್ಗೆ (ಡಿ.೨೮) ಬೆಂಗಳೂರಿನಲ್ಲೊಂದು ಪುಸ್ತಕ ಮಜ್ಜನ. ಕಾರ್ಯಕ್ರಮದ ಸ್ವೀಟು 'ಒಂದು ಜಿಲೇಬಿ' ! ನಮ್ಮೆಲ್ಲರ ಕೈಯಳತೆಯ ದೂರದಲ್ಲಿಯೇ ಸಿಗುವ ಆತನಿಗೆ ಈ ಫೋಟೊ; 'ಚಂಪಕಾವತಿ' ಪ್ರೀತಿಯಿಂದ ಕಾದಿಟ್ಟ ಕಾಣಿಕೆ.  ಕೃಪೆ: ಪ್ರಜಾವಾಣಿ ದೀಪಾವಳಿ ವಿಶೇಷಾಂಕ -೧೯೮೨

7 comments:

sample December 27, 2008 at 2:27 AM  

waaaaah, handsome sir !!
thanks to champakavati.

shivu.k December 28, 2008 at 6:17 PM  

ಸಾರ್,

ತುಂಬಾ ಚೆನ್ನಾಗಿದೆ. ಜಯಂತ್ ಕಾಯ್ಕಿಣಿಯವರ ಫೋಟೊ...ಮೊನ್ನೆ ವಸುದೇಂದ್ರರವರ ಕಾರ್ಯಕ್ರಮದಲ್ಲಿ ನೋಡಿದ್ದೆ.

sunanda January 1, 2009 at 9:41 AM  

Chennagilla, putta makkalu nodidare hedarikollhuvantide..

Anonymous,  January 6, 2009 at 5:26 AM  

beautiful.....

Anonymous,  January 7, 2009 at 3:29 AM  

ಎನ್ನ ಮೇಲ್ ಐ ಡಿ ನಿನಗೆ ಸಿಕ್ಕಲಿ ಹೇಳಿ ಇಲ್ಫ್ಲಿ ಎಂಟ್ರಿ ಮಾಡಿದ್ದೆ. ನಿನ್ನದೊಂದು ಬರಹಕ್ಕೆ ಕಳ್ಸಿದ ಮೇಲ್ ಹೋಯಿದಿಲ್ಲೆ. ಸೋ ನಿನ್ನ ಮೇಲ್ ಐ ಡಿ ಕಳ್ಸು
ಶಮ, ನಂದಿಬೆಟ್ಟ

ಮನಸ್ವಿ January 18, 2009 at 8:43 AM  

ಓಹ್ ಸುಂದರ!!!!!!.. ಗಡ್ಡದಾರಿ... ಅನಿಸುತಿದೆ ಯಾಕೋ ಇಂದು.. ನೀವೇನಾ ಕಾಯ್ಕಿಣಿಯೆಂದು!.೮೨ರ ವಿಶೇಷಾಂಕದಿಂದ ಹುಡುಕಿ ಚಿತ್ರ ಹಾಕಿದ್ದಕ್ಕಾಗಿ ಧನ್ಯವಾದಗಳು

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP