April 10, 2011

ಕಲ್ಯಾಣಮಸ್ತು

ಪ್ರಿಯ ಬಂಧುಮಿತ್ರರೆ,
ಬೆಂಗಳೂರಿಗೆ ಬಂದು ನಾನು ಮಾಡಿಕೊಂಡ ಒಂದೇಒಂದು ಸೈಟು ಇದು. ಈಗ ಮದುವೆ ಮಾಡಿಕೊಳ್ಳುತ್ತಿದ್ದೇನೆ. ಧೈರ್ಯಕ್ಕೆ ನೀವು ಜತೆಗಿರಿ !

5 comments:

ಶಾನಿ April 10, 2011 at 11:57 PM  

ಸುಂದರ ಆಮಂತ್ರಣ! ನಿಮ್ಮ ವಿವಾಹಕ್ಕೆ ಇಲ್ಲಿಂದಲೇ, ಈಗಲೇ ಶುಭಾಶಯ ಕೋರುತ್ತೇನೆ. ನೆಮ್ಮದಿಯ, ತೃಪ್ತಿಯ ದಾಂಪತ್ಯ ನಿಮ್ಮದಾಗಲಿ

ಸಿಂಧು sindhu April 11, 2011 at 1:53 AM  

ಪ್ರೀತಿಯ ಸುಧನ್ವ,

ತುಂಬ ಸಂತೋಷ. ಅಭಿನಂದನೆಗಳು ಇಬ್ಬರಿಗೂ.
ನಿಮ್ಮ ಪಯಣ ಆಹ್ಲಾದಕರವಾಗಿರಲಿ. ಬಿಸಿಲು ಚುರುಗುಟ್ಟುವಷ್ಟರಲ್ಲಿ ನೆಳಲ ನೆಲೆ ಸಿಗಲಿ, ಇರುಳ ನಶೆ ಇಳಿಯುವಾಗ ಹೊಸತರ ಹೊಂಬಿಸಿಲಿರಲಿ.

ಪ್ರೀತಿಯಿಂದ,
ಸಿಂಧು

ರಾಜೇಶ್ ನಾಯ್ಕ April 11, 2011 at 5:30 AM  

ನಮಸ್ತೇ ಸುಧನ್ವ,
ಶುಭಾಶಯಗಳು. ಒಳ್ಳೆಯದಾಗಲಿ.

Anonymous,  April 11, 2011 at 5:49 AM  

sudhanva,

shubhavagali nimagibbarigoo... baala payana sugamavagirali, jeevana sangeetha madhura haadaagali... anda haage amele bandu namma puttu pranathige atheyannu thorisi sihi undu hogu

- shama, Giri & Pranathi

subbanna May 4, 2011 at 11:49 AM  

ಅಭಿನ೦ದನೆಗಳು, ಗ್ರಹಸ್ಥ ಜೀವನಕ್ಕೆ ಕಾಲಿಟ್ಟಿದ್ದೀರಿ, ಶುಭವಾಗಲಿ. "ನಾವೂ ಮದುವೆಯಾಗ್ತಿದ್ದೀವಿ" ? ಕೃತಿಚೌರ್ಯ - ದು೦ಡೀರಾಜ್ ಅವರ ಮದುವೆ ಕರೆಯೋಲೆಯಲ್ಲಿ ನೋಡಿದ ನೆನಪು !

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP