tag:blogger.com,1999:blog-1583656450344329848.post8256085389295711392..comments2023-06-22T03:57:41.961-07:00Comments on ಚಂಪಕಾವತಿ: ಗಾಳಿಪಟ:ಕೆಲವು ಟಿಪ್ಪಣಿಗಳುಸುಧನ್ವಾ ದೇರಾಜೆ.http://www.blogger.com/profile/15134764429103656893noreply@blogger.comBlogger6125tag:blogger.com,1999:blog-1583656450344329848.post-57281146795843298682008-03-29T00:19:00.000-07:002008-03-29T00:19:00.000-07:00ವಿಶ್ಲೇಷಣೆ ಪರವಾಗಿಲ್ಲ, ಚೆನ್ನಾಗಿಯೇ ಮಾಡಿದ್ದೀರಿ..ಆದರೆ ದ...ವಿಶ್ಲೇಷಣೆ ಪರವಾಗಿಲ್ಲ, ಚೆನ್ನಾಗಿಯೇ ಮಾಡಿದ್ದೀರಿ..
ಆದರೆ ದೈಸಿ ಬೊಪಣ್ಣಳನ್ನು "ಡ್ರಾಕುಲ" ಅಂದದ್ದು ಅಕ್ಷಮ್ಯ...!ಸುಶಾಂತ್ ಬನಾರಿhttps://www.blogger.com/profile/13717214026308391396noreply@blogger.comtag:blogger.com,1999:blog-1583656450344329848.post-8201641699141793482008-03-27T09:56:00.000-07:002008-03-27T09:56:00.000-07:00ಹೌದು ಮಾರಾಯ್ರೆ. ನನ್ನ ಬರವಣಿಗೆಯ ಆತುರದಲ್ಲಿ ಹಾಗಾಯ್ತು !ವ...ಹೌದು ಮಾರಾಯ್ರೆ. ನನ್ನ ಬರವಣಿಗೆಯ ಆತುರದಲ್ಲಿ ಹಾಗಾಯ್ತು !
ವಸ್ತಾರೆಯವರು ಚಂಪಕಾವತಿವರೆಗೆ ಬಂದದ್ದಕ್ಕೆ ಥ್ಯಾಂಕ್ಸ್.
- ಸುಧನ್ವಾAnonymousnoreply@blogger.comtag:blogger.com,1999:blog-1583656450344329848.post-24637556624252493272008-03-27T08:35:00.000-07:002008-03-27T08:35:00.000-07:00premature andidre sari hogtittu anta nanagoo anisi...premature andidre sari hogtittu anta nanagoo anisitu. ottinalli ature antoo nija. chitrada muktayada bagge neenu observe maadiroodu sari agide...
~aparaAnonymousnoreply@blogger.comtag:blogger.com,1999:blog-1583656450344329848.post-37964987891168462952008-03-26T22:02:00.000-07:002008-03-26T22:02:00.000-07:00"ಕೊನೆಯವಳಂತೂ ಪ್ರಿಯಕರನ ಕೊರಳ ಪಟ್ಟಿ ಹಿಡಿದು ಸೆಳೆವ ಕಾಮಾತ..."ಕೊನೆಯವಳಂತೂ ಪ್ರಿಯಕರನ ಕೊರಳ ಪಟ್ಟಿ ಹಿಡಿದು ಸೆಳೆವ ಕಾಮಾತುರೆ"
ಗುರುವೇ ಕಾಮಾತುರೆ ಅನ್ನಬಾರದಿತ್ತೇನೋ.ಚಿತ್ರದಲ್ಲಿ ನಂಗೆ ಇಷ್ಟವಾದ ಪಾತ್ರ ಅಂತಲೋ ಎನೋ ಆ ಪದ ಮುಜುಗರ ಉಂಟು ಮಾಡ್ತು.

ಚಿತ್ರ ನಂಗೂ ಬೇಜಾರು ಮೂಡಿಸಿತು.ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-1583656450344329848.post-62263951975007064802008-03-26T08:12:00.000-07:002008-03-26T08:12:00.000-07:00Hey Sudhanva,I keep bumping onto you here and ther...Hey Sudhanva,

I keep bumping onto you here and there and must have exchanged a few hellos. Till now didn't know that you have been on an exploration so much! Will get bck at ease and leisure into this again.

Thanks n love

VASTAREYAnonymousnoreply@blogger.comtag:blogger.com,1999:blog-1583656450344329848.post-35833436323367062102008-03-26T05:51:00.000-07:002008-03-26T05:51:00.000-07:00ಚಿತ್ರ ಬಿಡುಗಡೆಯಾಗಿ 50 ದಿನಗಳ ನಂತರ ನೋಡಿದ್ರಿ ಅಂತ ಆಯ್ತು...ಚಿತ್ರ ಬಿಡುಗಡೆಯಾಗಿ 50 ದಿನಗಳ ನಂತರ ನೋಡಿದ್ರಿ ಅಂತ ಆಯ್ತು ;)

ಒಟ್ಟಾರೆ ಎಲ್ಲಾ ದೃಷ್ಟಿಯಿಂದಲೂ ’ಬಹಳ ಚೆನ್ನಾಗಿದೆ’ ಅನ್ನಿಸದಿದ್ದರೂ ಡೈಲಾಗ್ಸ್ ಇತ್ಯಾದಿ ಕಾರಣಗಳಿಂದ ’ಚೆನ್ನಾಗಿದೆ’ ಅನ್ನಿಸಿತು. ನಾನು ಬರೀ ಹಿಂದಿ ಚಿತ್ರಗಳನ್ನು ಹಾಕುವ ಕಾವೇರಿ ಟಾಕೀಸಿನಲ್ಲಿ ರಾತ್ರಿ ಶೋಗೆ ಹೋಗಿದ್ದೆ. ಕನ್ನಡ ಚಿತ್ರಕ್ಕೆ ಅಂತಹ ರಾತ್ರಿಯಲ್ಲೂ ಟಾಕೀಸಿನ ತುಂಬ ಕುಟುಂಬ ಸಮೇತ ಬಂದವರೇ ಹೆಚ್ಚಿದ್ದರು ಎಂಬ ಕಾರಣವೇ ಸಾಕು ಯೋಗರಾಜ ಭಟ್ಟರಿಗೆ ಥ್ಯಾಂಕ್ಸ್ ಹೇಳಲು.ವಿ.ರಾ.ಹೆ.https://www.blogger.com/profile/00135884410160764240noreply@blogger.com