April 22, 2008

ಪ್ರಭುವೆ ನಿನ್ನ ನೆನಪಿನಲ್ಲಿ ...

ಕ್ಷರಗಳ ಶಕ್ತಿ ಭಯಂಕರ ಮಾರಾಯ್ರೆ. ಅವುಗಳನ್ನು ಸಲಹುವುದು ಅಷ್ಟು ಸುಲಭ ಅಲ್ಲ. ಅಕ್ಷರಗಳು ಕತೆಯನ್ನೂ ಕತೆ ಅಕ್ಷರಗಳನ್ನೂ ಆವರಿಸಿಕೊಂಡು ಬಂದರಂತೂ ಆ ಚೆಂದವೇ ಬೇರೆ. ಹುಟ್ಟಿನಿಂದ ಸಾವಿನವರೆಗಿನ ಕತೆಯನ್ನು ,ಕೇವಲ ಒಂದು ಪುಟದಲ್ಲಿ ಬರೆದಂತೆ ಅನ್ನಿಸುವ , ಆ ಸರಳ ಸಶಕ್ತ ಶೈಲಿಗೆ ಮರುಳಾಗಿರುವೆ . ತಕ್ಷಣ ವಿಮರ್ಶೆಗೆ ಹೊರಡೋದಕ್ಕಿಂತ ಎದೆಯಲ್ಲಿಟ್ಟುಕೊಂಡು ಅನುಭವಿಸುತ್ತಿರುವಾಗ ಸಿಗುವ ಸುಖವ ಹೇಳುವುದೆಂತು? ಅಷ್ಟಕ್ಕೂ ಅದು ಎಂಥಾ ಕತೆ?

ಒಮ್ಮೆ ಅವಳಿಗಾಗಿ, ಮತ್ತೊಮ್ಮೆ ನಿಮಗಾಗಿ - ದಯವಿಟ್ಟು ಓದಿ. ಏನನ್ನಿಸಿತು ಹೇಳಿ.

6 comments:

Anonymous,  April 22, 2008 at 10:56 AM  

Thanks Sudhanva
- Chetana

Anonymous,  April 22, 2008 at 9:32 PM  

ಧನ್ಯವಾದಗಳು. ಪರ್ವೀಣ್ ಸಿಕಂದರ್ ಕಥೆ ಬಹಳ ಮಾರ್ಮಿಕವಾಗಿದೆ.

-ನವರತ್ನ ಸುಧೀರ್

ಸಿಂಧು sindhu April 24, 2008 at 9:10 AM  

ಅಪರೂಪದ ಸಾರ್ಥಕ ದಾಂಪತ್ಯದ ಕತೆ ಓದಿ ಮನಸ್ಸು ಹೊಸ ಹರಿವಿಗೆ ಸಿಕ್ಕಿದೆ.
ಒಮ್ಮೆ ಅವಳಿಗಾಗಿ, ಅವನಿಗಾಗಿ ಮತ್ತು ನನಗಾಗಿ ಓದಿಕೊಂಡೆ. ನನ್ನ ಪ್ರೀತಿಯ ಹಲವರಿಗೆ ಓದಿಸಿದೆ.

ಇಷ್ಟೊಳ್ಳೆಯ ಕತೆ ಹುಡುಕಿಕೊಟ್ಟಿದ್ದಕ್ಕೆ, ನಿಮ್ಮ ಮನಸ್ಸಿನಲ್ಲಿ ಊರಿದ್ದನ್ನ ನಮಗೂ ಓದಲು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

ಪ್ರೀತಿಯಿಂದ
ಸಿಂಧು

Meena Jois April 24, 2008 at 10:57 AM  

Thank you very much for the heartwarming story. I had tears in my eyes. Wonderful!!

Anonymous,  June 19, 2008 at 1:26 AM  

last statement hrudaya sparshiyagittu. maduve annodu mechanical agiruva e kaaladallu anta priti tumbiruva baandhavya ede andre nytikate annodu ennoo jivantavagide yende artha. yen anthiri Sud?

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP