ಸಿಟಿ ಗೀತ
6
ಈಗ ಜನಿವಾರ ಧಾರಣೆ
ಈಗ ಕಿರೀಟ ಧಾರಣೆ
ಈಗ ಲಿಂಗ ಧಾರಣೆ
ಈಗ ಮುದ್ರೆ ಧಾರಣೆ
ಶ್...ಮಾತಾಡಬೇಡಿ. ಅವೆಲ್ಲ ಯಾರಿಗೆ ಬೇಕು?
ಈಗ ಪೇಟೆ ಧಾರಣೆ.
7
ಗಣಪ ಗಣಪ ಏಕದಂತ
ಪಚ್ಚೆಕಲ್ಲು ಪಾಣಿಪೀಠ
ಮುತ್ತಿನುಂಡೆ ಹೊನ್ನಗಂಟೆ
ಗಂಟಲು ಕಟ್ಟಿತು.
'ಅಮ್ಮಾ ಪ್ಲೀ...ಸ್ ಎಎಕ್ಸೆನ್ ಚಾನೆಲ್ ನೋಡ್ಲಾ?’
ದೇವರಿಗೆ ಉದಾಸೀನವಾಯಿತು !
2 comments:
ಸಿಟಿಗೀತ ಚೆನ್ನಾಗಿ ಬರ್ತಾ ಇದೆ. ಮುಂದುವರೆಸಿ...
ಸಿಟಿ ಗೀತ ಸೊಗಸಾಗಿದೆ. ೬ನೇ ಚರಣ ಕೂಡ ಇಷ್ಟವಾಯ್ತು. ಏಳನೆಯದು ಯಾಕೋ ಅಷ್ಟು ಸ್ವಾರಸ್ಯ ಅನಿಸಲಿಲ್ಲ.
- ಚೇತನಾ ತೀರ್ಥಹಳ್ಳಿ
Post a Comment